ಭೂತಕೃದಂತಗಳೊಡನೆ ಭೂತಕಾಲವನ್ನು ಸೂಚಿಸಲು ಪ್ರಯೋಗ: I have, had, shall have seen ನಾನು ನೋಡಿದ್ದೇನೆ, ನೋಡಿದ್ದೆ, ನೋಡಿರುತ್ತೇನೆ; ನಾನು ನೋಡಿ – ಮುಗಿಸಿದ್ದೇನೆ, ಮುಗಿಸಿದ್ದೆ ಮುಗಿಸಿರುತ್ತೇನೆ had I known ನನಗೆ ತಿಳಿದಿದ್ದರೆ, ಗೊತ್ತಿದ್ದಿದ್ದರೆ.
(ಭೂತಕಾಲದಲ್ಲಿ) ಇಚ್ಛೆ, ಸಂಕಲ್ಪಗಳನ್ನು ಸೂಚಿಸುವ ಪದವಾಗಿ ಪ್ರಯೋಗ had betterorbestorrather go(ಹೋಗದಿರುವುದಕ್ಕಿಂತ) ಹೋಗುವುದೇ ಲೇಸು, ವಾಸಿ, ಒಳ್ಳೆಯದು, ಮೇಲು, ಉತ್ತಮ; ಅವನು ಹೋಗಬೇಕು I had ratherorsooner he went with you ಅವನು ನಿನ್ನ ಜತೆಯಲ್ಲಿ ಹೋಗುವುದು ನನಗೆ ಇಷ್ಟಒಳ್ಳೆಯದೆಂದು ನನಗೆ ಅನಿಸುತ್ತದೆ.
ಗೆಲುವನ್ನು, ಜಯವನ್ನು ಯಾ ಸೋಲನ್ನು – ಹೊಂದು:the ayes have it(ವಿಷಯಕ್ಕೆ) ಪರವಾದವರು ಗೆಲುವನ್ನು ಪಡೆದಿದ್ದಾರೆ, ಜಯಿಸಿದ್ದಾರೆ.
have nothing to do with ಸಂಬಂಧ ಯಾ ವ್ಯವಹಾರ – ಇಲ್ಲದಿರು, ಇಟ್ಟುಕೊಳ್ಳದಿರು: after the disagreement he had nothing to do with his father ಜಗಳವಾದ ಮೇಲೆ ಅವನಿಗೂ ಅವರ ತಂದೆಗೂ ಯಾವ ಸಂಬಂಧವೂ ಇರಲಿಲ್ಲ.
have on:
ಉಡಿಗೆ ತೊಡಿಗೆಗಳನ್ನು ಹಾಕಿಕೊ.
(ಕೆಲಸ, ಕಾರ್ಯ) ಇರು; ಹೊಂದಿರು; ನಿಶ್ಚಿತವಾಗಿರು: I have nothing on tomorrow evening ನಾಳೆ ಸಂಜೆ ನನಗೆ ಕೆಲಸ ಕಾರ್ಯಗಳೇನೂ ಇಲ್ಲ, ನಾನು ಬಿಡುವಾಗಿದ್ದೇನೆ.
(ಆಡುಮಾತು)(ಒಬ್ಬನನ್ನು) ವಂಚಿಸು ಯಾ ಗೋಳು ಹುಯ್ಯು.
have out:
(ಹಲ್ಲು) ಕೀಳಿಸಿಕೊ.
ಪೂರ್ತಿಕಾಲ (ನಿದ್ದೆ ಮೊದಲಾದವನ್ನು) ಮಾಡು, ಮುಗಿಸು: let her have out her sleep ಅವಳು ಪೂರ್ತಿ ನಿದ್ದೆ ಮಾಡಲಿ, ರೂಢಿಯಾಗಿ ಯಾ ಸಹಜವಾಗಿ ಎಚ್ಚರಗೊಳ್ಳುವವರೆಗೂ ನಿದ್ರಿಸಲಿ.
have sex (ಆಡುಮಾತು) ಸಂಭೋಗಿಸು; ಕೇಯು; ಮೈಥುನ ಮಾಡು.
have something (ornothing) on a person ಒಬ್ಬ ವ್ಯಕ್ತಿಯ ಬಗ್ಗೆ ಅಪಖ್ಯಾತಿ ತರುವಂಥ ವಿಷಯ ತಿಳಿದಿರು (ಯಾ ಏನೂ ತಿಳಿದಿಲ್ಲದಿರು).
have to (ಕಡ್ಡಾಯವಾಗಿ ಯಾ ಕರ್ತವ್ಯವಾಗಿ) ಮಾಡಲೇಬೇಕಾಗಿರು.
(ವ್ಯಕ್ತಿಯನ್ನು) ಕೋರ್ಟಿನಲ್ಲಿ ಹಾಜರುಪಡಿಸು; ನ್ಯಾಯಾಲಯದಲ್ಲಿ, ನ್ಯಾಯಾಧೀಶನ ಮುಂದೆ ಹಾಜರು ಮಾಡು: he was had up for exceeding the speed limit ವೇಗದ ಮಿತಿ ಮೀರಿದ್ದಕ್ಕಾಗಿ ಅವನನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಯಿತು, ಅವನ ಮೇಲೆ ಖಟ್ಲೆ ಹೂಡಿದ್ದಾಯಿತು, ಅವನ ಮೇಲೆ ಕ್ರಮ ಜರುಗಿಸಲಾಯಿತು.