See also 1done
2done ಡನ್‍
ಗುಣವಾಚಕ
  1. ಮಾಡಿದ; ಕೃತ.
  2. ಕೊನೆ ಮುಟ್ಟಿದ; ಪೂರೈಸಿದ; ಪೂರ್ತಿಯಾದ; ಮುಗಿದ.
  3. ಸಾಕಷ್ಟು ಬೆಂದ; (ಬಡಿಸಲು) ಚೆನ್ನಾಗಿ ಬೇಯಿಸಿದ ಯಾ ಸುಟ್ಟ.
  4. (ಆಡುಮಾತು) ದಣೆದ; ಬಳಲಿದ; ಸುಸ್ತಾದ.
  5. (ಮುಖ್ಯವಾಗಿ ಕೆಲಸ, ಕೊಡುಗೆ, ಮೊದಲಾದವನ್ನು ಒಪ್ಪಿಕೊಳ್ಳುವಾಗ ಉತ್ತರವಾಗಿ ಹೇಳುವ ಭಾವಸೂಚಕ ಅವ್ಯಯ) ಆಗಲಿ; ಸಮ್ಮತ; ಒಪ್ಪಿದ್ದೇನೆ.
  6. ರೂಢಿಯ; ಸಾಂಪ್ರದಾಯಿಕ; ಯುಕ್ತ; ಉಚಿತ; ಸಾಧು; ಸಾಂಪ್ರದಾಯಿಕ; ಯುಕ್ತ; ಉಚಿತ; ಸಾಧು; ಸಂಭಾವಿತ; ಯೋಗ್ಯ; ಸಾಮಾಜಿಕವಾಗಿ ಪುರಸ್ಕೃತವಾದ; ಸಮಾಜ – ಒಪ್ಪಿರುವ, ಅನುಮೋದಿಸಿರುವ, ಮಾನ್ಯಮಾಡಿರುವ: the done thing ಯೋಗ್ಯವರ್ತನೆ. it isn’t done ಅದು ಸಂಪ್ರದಾಯವಲ್ಲ; ಯಾರೂ ಹಾಗೆ ಮಾಡರು.
ನುಡಿಗಟ್ಟು
  1. be done with
    1. ಮುಗಿ; ಮುಗಿದುಹೋಗು.
    2. ಮುಗಿಸು.
    3. ತೊರೆ; ಸಂಬಂಧಕಡಿದುಕೊ.
  2. have done ನಿಲ್ಲಿಸು; ಮುಗಿಸು.
  3. have done with ಕೆಲಸ ಮೊದಲಾದವನ್ನು ನಿಲ್ಲಿಸು.
  4. done in, up (ಆಡುಮಾತು) = done(4).