ಇಂಗ್ಲಿಷ್‍-ಕನ್ನಡ ನಿಘಂಟು (ಪರಿಷ್ಕರಣ) ಸಲಹಾಮಂಡಲಿ

ಅಧ್ಯಕ್ಷರು

ಪ್ರೊ.ದೇ.ಜವರೇಗೌಡ (1966-1970)
ನಿವೃತ್ತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ

ದಿ.ಡಾ.ಹಾ.ಮಾ.ನಾಯಕ (1970-1977)
ನಿವೃತ್ತ ಕುಲಪತಿಗಳು, ಗುಲ್ಬರ್ಗಾ ವಿಶ್ವವಿದ್ಯಾನಿಲಯ

ಡಾ.ಪ್ರಭುಶಂಕರ (1995-)
ನಿವೃತ್ತ ನಿರ್ದೇಶಕರು, ಪ್ರಸಾರಾಂಗ, ಮೈಸೂರು

ಸದಸ್ಯರು
(1966 ರಿಂದ 1977 ರವರೆಗೆ)

ದಿ.ಪ್ರೊ.ಎಸ್‍.ವಿ.ರಂಗಣ್ಣ
ಇಂಗ್ಲಿಷ್‍ ಪ್ರಾಧ್ಯಾಪಕರು, ಮೈಸೂರು

ದಿ.ಪ್ರೊ.ಎಂ.ಮರಿಯಪ್ಪ ಭಟ್ಟ
ಕನ್ನಡ ಪ್ರಾಧ್ಯಾಪಕರು, ಮದರಾಸು ವಿಶ್ವವಿದ್ಯಾನಿಲಯ, ಮದರಾಸು

ದಿ.ಡಾ.ಕೆ.ಶಿವರಾಮ ಕಾರಂತ
ಸುಹಾಸ, ಸಾಲಿಗ್ರಾಮ, ದಕ್ಷಿಣ ಕನ್ನಡ ಜಿಲ್ಲೆ

ದಿ.ಡಾ.ಡಿ.ಎಸ್‍.ಶಿವಪ್ಪ
ನಿವೃತ್ತ ವೈದ್ಯಶಾಸ್ತ್ರ ಪ್ರಾಧ್ಯಾಪಕರು, 29, ಕಿರಣ 7ನೇ ಕ್ರಾಸು, ಸರಸ್ವತೀಪುರಂ, ಮೈಸೂರು

ದಿ.ಪ್ರೊ.ಕು.ಶಿ.ಹರಿದಾಸ ಭಟ್ಟ
ನಿರ್ದೇಶಕರು, ಗೋವಿಂದ ಪೈ ಸ್ಮಾರಕ ಸಂಶೋಧನ ಕೇಂದ್ರ, ಎಂ.ಜಿ.ಎಂ.ಕಾಲೇಜು, ಉಡುಪಿ

ದಿ.ಪ್ರೊ.ಎಸ್‍.ಎಸ್‍. ಮಾಳವಾಡ
ಕನ್ನಡ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ

ದಿ.ಡಾ.ಆರ್‍.ಸಿ.ಹಿರೇಮಠ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ದಿ.ಪ್ರೊ.ಎಸ್‍.ಎಸ್‍.ಭೂಸನೂರಮಠ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಧಾರವಾಡ

ದಿ.ಆರ್‍.ಎಲ್‍.ನರಸಿಂಹಯ್ಯ
ಭೌತಶಾಸ್ತ್ರ ಪ್ರಾಧ್ಯಾಪಕರು, ಬೆಂಗಳೂರು

ದಿ.ಪ್ರೊ.ಸಂಗಮನಾಥ ಜಿ. ಹಂಡಿ
ಕನ್ನಡ ಪ್ರಾಧ್ಯಾಪಕರು, ಬಿಜಾಪುರ

ಎನ್‍.ಬಸವಾರಾಧ್ಯ
ನಿವೃತ್ತ ಉಪನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು

1977 ರಿಂದ 28-2-1994 ರವರೆಗೆ

ದಿ.ಡಾ.ಕೆ.ಶಿವರಾಮ ಕಾರಂತ
ಸುಹಾಸ, ಸಾಲಿಗ್ರಾಮ, ದಕ್ಷಿಣ ಕನ್ನಡ ಜಿಲ್ಲೆ

ದಿ.ಪ್ರೊ.ಬಿ.ಎಚ್‍. ಶ್ರೀಧರ
ಟಿ.ಎಸ್‍.ಎಸ್‍.ರೈಸ್‍ ಮಿಲ್‍ ರಸ್ತೆ, ಸಿರಸಿ, ಉತ್ತರ ಕನ್ನಡ ಜಿಲ್ಲೆ

ದಿ.ಪ್ರೊ.ಎಂ.ವಿ.ಸೀತಾರಾಮಯ್ಯ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು

ದಿ.ಪಾ.ವೆಂ.ಆಚಾರ್ಯ
ಲೇಖಕರು ಮತ್ತು ಪತ್ರಕರ್ತರು, ನಿನಾದ, ಕಲ್ಯಾಣನಗರ, ಧಾರವಾಡ

ದಿ.ಡಾ.ಡಿ.ಎಸ್‍.ಶಿವಪ್ಪ
29, ಕಿರಣ, 7ನೇ ಕ್ರಾಸು, ಸರಸ್ವತೀಪುರಂ, ಮೈಸೂರು

ನಿರ್ದೇಶಕರು
ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು

(1-3-1995 ರಿಂದ)

ಪ್ರೊ.ಜೆ.ಆರ್‍.ಲಕ್ಷ್ಮಣರಾವ್‍
ನಿವೃತ್ತ ರಸಾಯನ ವಿಜ್ಞಾನ ಪ್ರಾಧ್ಯಾಪಕರು, ಮೈಸೂರು

© 2016 University of Mysore.