(ಸ್ಥಳದಿಂದ ಸ್ಥಳಕ್ಕೆ, ಸರಕಿನಿಂದ ಸರಕಿಗೆ ಬೇರೆ ಬೇರೆಯಾಗಿರುವ) ಯಾವುದೇ ತೂಕ, ಗಾತ್ರ, ಪ್ರಮಾಣ ಇವುಗಳ ವಾಣಿಜ್ಯದ ಅಳತೆ, ಮಾನ: last of wool ಉಣ್ಣೆಯ 12 ಮೂಟೆಗಳು ಯಾ 4368 ಪೌಂಡುಗಳು. last of herrings ಹೆರಿಂಗ್ ಮೀನುಗಳ 12 ಬ್ಯಾರಲ್ಲುಗಳು. last of malt ಮೊಳಕೆ ಧಾನ್ಯದ 10 ಕ್ವಾರ್ಟರು (200 ಪೌಂಡು) ಯಾ 80 ಬುಷಲ್‍ಗಳು (640 ಗ್ಯಾಲನ್).
last out ಹಿಂದೆ ಹೇಳಿದಷ್ಟು ಕಾಲದವರೆಗೂ ಯಾ ಸೂಚಿತವಾದಷ್ಟು ಕಾಲದವರೆಗೂ ಸಾಕಾಗು ಯಾ ಇರು.
ಮೋಚಿಯಚ್ಚು; ಕೆರ, ಜೋಡು, ಮೊದಲಾದವಕ್ಕೆ ಆಕಾರ ಕೊಡಲು ಯಾ ಅವನ್ನು ರಿಪೇರಿ ಮಾಡಲು ಮೋಚಿಯವನು ಬಳಸುವ ಮರದ ಯಾ ಲೋಹದ ಅಚ್ಚು.
stick to one’s last ಗೊತ್ತಿದ್ದಷ್ಟೇ ಮಾಡು; (ತನಗೆ) ತಿಳಿಯದ ವಿಷಯಕ್ಕೆ ಕೈ ಹಾಕದಿರು, ಕೈಹಚ್ಚದಿರು ಯಾ ಪ್ರಯತ್ನಿಸದಿರು; ತಾನು ದಕ್ಷ ಯಾ ಕುಶಲನಾಗಿರುವ ಕೆಲಸ, ವೃತ್ತಿ ಯಾ ಕ್ಷೇತ್ರದಲ್ಲಿಯೇ ಮುಂದುವರಿ.