See also 1last  2last  4last  5last  6last  7last
3last ಲಾಸ್ಟ್‍
ನಾಮವಾಚಕ

(ಸ್ಥಳದಿಂದ ಸ್ಥಳಕ್ಕೆ, ಸರಕಿನಿಂದ ಸರಕಿಗೆ ಬೇರೆ ಬೇರೆಯಾಗಿರುವ) ಯಾವುದೇ ತೂಕ, ಗಾತ್ರ, ಪ್ರಮಾಣ ಇವುಗಳ ವಾಣಿಜ್ಯದ ಅಳತೆ, ಮಾನ: last of wool ಉಣ್ಣೆಯ 12 ಮೂಟೆಗಳು ಯಾ 4368 ಪೌಂಡುಗಳು. last of herrings ಹೆರಿಂಗ್‍ ಮೀನುಗಳ 12 ಬ್ಯಾರಲ್ಲುಗಳು. last of malt ಮೊಳಕೆ ಧಾನ್ಯದ 10 ಕ್ವಾರ್ಟರು (200 ಪೌಂಡು) ಯಾ 80 ಬುಷಲ್‍ಗಳು (640 ಗ್ಯಾಲನ್‍).