5punch
ಪಂಚ್
ನಾಮವಾಚಕ
- ಟಾಕಣ ಕುದುರೆ; ಗಿಡ್ಡಕಾಲಿನ, ದಪ್ಪ ಒಡಲಿನ, ಭಾರ ಎಳೆಯುವ ಕುದುರೆ.
- (ಪ್ರಾಂತೀಯ ಪ್ರಯೋಗ) ಗುಜ್ಜಠೊಣೆಯ ವ್ಯಕ್ತಿ ಯಾ ವಸ್ತು; ಗುಜ್ಜಾರಿ ಠೊಣೆಯ.
-
- (Punch) ‘ಪಂಚ್ ಅಂಡ್ ಜೂಡಿ’ ಎಂಬ ಬೊಂಬೆಯಾಟದಲ್ಲಿಯ ಗೂನುಬೆನ್ನಿನ ವಿಕಾರ ಬೊಂಬೆ.
- ಮುಖ್ಯವಾಗಿ ಲಂಡನ್ನಿನ ಪ್ರಸಿದ್ಧ ಹಾಸ್ಯಪತ್ರಿಕೆಯ ಹೆಸರು.
ಪದಗುಚ್ಛ
- as pleased as Punch ಬಹಳ ಸಂತೋಷಪಟ್ಟು.
- as proud as Punch ಅತಿಯಾಗಿ ಹೆಮ್ಮೆಪಟ್ಟು.
- Suffolk punch = 5punch\((1)\).