See also 1punch  2punch  4punch  5punch
3punch ಪಂಚ್‍
ನಾಮವಾಚಕ
  1. ಮುಷ್ಟಿಯೇಟು; ಮುಷ್ಟಿಯ ಹೊಡೆತ; ಗುದ್ದು: a punch on the head ತಲೆಯ ಮೇಲೆ ಮುಷ್ಟಿಯ ಹೊಡೆತ.
  2. ಹೀಗೆ ಗುದ್ದು ಕೊಡುವ ಶಕ್ತಿ.
  3. (ಆಡುಮಾತು)
    1. ಕಸುವು; ಹುರುಪು; ಚುರುಕು.
    2. ರಭಸ; ಜೋರು.
    3. ಪರಿಣಾಮಕಾರಿಯಾದ ಶಕ್ತಿ.