See also 2punch  3punch  4punch  5punch
1punch ಪಂಚ್‍
ನಾಮವಾಚಕ
  1. ರಂಧ್ರಕ; ಪಂಚು; (ಚರ್ಮ, ಲೋಹ, ಕಾಗದ, ಮೊದಲಾದವಲ್ಲಿ) ತೂತು ಮಾಡುವ ಯಾ ಕೊರೆಯುವ – ಸಲಕರಣೆ, ಯಂತ್ರ.
  2. ಪಂಚು; ಉಳಿಸುತ್ತಿಗೆ; ಮೊಳೆ ಮೊದಲಾದವನ್ನು ತೂತಿನೊಳಕ್ಕೆ ಹೊಡೆಯುವ ಯಾ ತೂತಿನಿಂದ ಕೀಳುವ, ಸಲಕರಣೆ, ಸಾಧನ.
  3. ಛಾಪಾಮುದ್ರಕ; ಯಾವುದಾದರೂ ನಮೂನೆಯನ್ನು ವಸ್ತುವೊಂದರ ಮೇಲ್ಮೈಮೇಲೆ ಮುದ್ರೆಯೊತ್ತುವ ಸಾಧನ.
ಪದಗುಚ್ಛ

driving punch ಹುಗಿಸುತ್ತಿಗೆ; ಮೊಳೆಯನ್ನು ಒಳಕ್ಕೆ ಹೊಡೆಯುವ ಸಾಧನ.