See also 1punch  2punch  3punch  5punch
4punch ಪಂಚ್‍
ನಾಮವಾಚಕ
  1. ಪಂಚು; ದ್ರಾಕ್ಷಾಮದ್ಯ, ಬ್ರಾಂದಿ, ಮೊದಲಾದವುಗಳೊಡನೆ ಬಿಸಿ ನೀರನ್ನಾಗಲಿ ಹಾಲನ್ನಾಗಲಿ ಸೇರಿಸಿ ಜೊತೆಗೆ ಸಕ್ಕರೆ, ನಿಂಬೆ ಹಣ್ಣಿನ ರಸ, ಸುವಾಸನಾ ದ್ರವ್ಯ, ಮೊದಲಾದವನ್ನು ಬೆರೆಸಿ ಮಾಡಿದ ಪಾನೀಯ: brandy punch ಈ ಬಗೆಯ ಬ್ರಾಂದಿ ಪಾನೀಯ.
  2. ಒಂದು ಬಟ್ಟಲು ತುಂಬ ‘ಪಂಚ್‍’ ಪಾನೀಯ.
  3. ‘ಪಂಚ್‍’ ಪಾನಗೋಷ್ಠಿ; ‘ಪಂಚ್‍’ ಪಾನಕೂಟ.