See also 1punch  2punch  3punch  4punch
5punch ಪಂಚ್‍
ನಾಮವಾಚಕ
  1. ಟಾಕಣ ಕುದುರೆ; ಗಿಡ್ಡಕಾಲಿನ, ದಪ್ಪ ಒಡಲಿನ, ಭಾರ ಎಳೆಯುವ ಕುದುರೆ.
  2. (ಪ್ರಾಂತೀಯ ಪ್ರಯೋಗ) ಗುಜ್ಜಠೊಣೆಯ ವ್ಯಕ್ತಿ ಯಾ ವಸ್ತು; ಗುಜ್ಜಾರಿ ಠೊಣೆಯ.
    1. (Punch) ‘ಪಂಚ್‍ ಅಂಡ್‍ ಜೂಡಿ’ ಎಂಬ ಬೊಂಬೆಯಾಟದಲ್ಲಿಯ ಗೂನುಬೆನ್ನಿನ ವಿಕಾರ ಬೊಂಬೆ.
    2. ಮುಖ್ಯವಾಗಿ ಲಂಡನ್ನಿನ ಪ್ರಸಿದ್ಧ ಹಾಸ್ಯಪತ್ರಿಕೆಯ ಹೆಸರು.
ಪದಗುಚ್ಛ
  1. as pleased as Punch ಬಹಳ ಸಂತೋಷಪಟ್ಟು.
  2. as proud as Punch ಅತಿಯಾಗಿ ಹೆಮ್ಮೆಪಟ್ಟು.
  3. Suffolk punch = 5punch\((1)\).