ಮೋಸಗೊಳಿಸು; ಒಬ್ಬನ ದೌರ್ಬಲ್ಯ ಮೊದಲಾದವನ್ನು ದುರುಪಯೋಗಪಡಿಸಿಕೊ: born to do the other fellow in the eye and enjoy life ಮತ್ತೊಬ್ಬನನ್ನು ಮೋಸಗೊಳಿಸಿಯೇ ತಾನು ಸುಖಪಡಲು ಹುಟ್ಟಿರುವ.
(ಒಬ್ಬನ ಉದ್ದೇಶ ಮೊದಲಾದವನ್ನು) ಮುರಿ; ಹಾಳುಮಾಡು; ಕೆಡಿಸು; ಭಂಗಗೊಳಿಸು.
eye for an eye ಸೇಡು; ಮುಯ್ಯಿಗೆ ಮುಯ್ಯಿ; ಕಣ್ಣಿಗೆ ಕಣ್ಣು.
eye of day ಹಗಲಿನ ಕಣ್ಣು; ಸೂರ್ಯ.
eyes on stalks (ಆಡುಮಾತು) (ಅಚ್ಚರಿ, ಗಾಬರಿ, ಕುತೂಹಲ, ಮೊದಲಾದವುಗಳಿಂದ) ಕಣ್ಣು ಬಿಟ್ಟಿರುವ; ಕಣ್ಣುಗುಡ್ಡೆ ಹೊರಕ್ಕೆ ಚಾಚಿರುವ.
get one’s eye in ಕಣ್ಣು ಹೊಂದಿಸಿಕೊ; (ಕ್ರಿಕೆಟ್ ಮೊದಲಾದ ಚೆಂಡಾಟಗಳಲ್ಲಿ) ಚೆಂಡಿನ ವೇಗ, ಚಲನೆ, ಮೊದಲಾದವುಗಳನ್ನು ಕಣ್ಣಿನಿಂದಲೇ ಊಹಿಸಿಕೊಳ್ಳುವ ಸಾಮರ್ಥ್ಯ ಪಡೆ.
give one a black eye ಕಣ್ಣು ನೀಲಿಗಟ್ಟುವಂತೆ ಯಾ ಕಣ್ಣ ಸುತ್ತಲೂ ಕಪ್ಪಾಗುವಂತೆ ಹೊಡೆ.
half an eye ಅರೆಗಣ್ಣು; ಅರೆನೋಟ: see with half an eye ಅರೆನೋಟದಲ್ಲಿ ಗ್ರಹಿಸು.
have an eye for ಅಭಿರುಚಿ ಹೊಂದಿರು; ಸೂಕ್ಷ್ಮ ಪರಿಜ್ಞಾನ ಹೊಂದಿರು; ಗುಣಾವಗುಣ ಗ್ರಹಿಸಲು ಸಮರ್ಥವಾಗಿರು: have an eye for proportions ಪ್ರಮಾಣಗಳ ಬಗ್ಗೆ ಸೂಕ್ಷ್ಮ ಪರಿಜ್ಞಾನ ಹೊಂದಿರು.
have an eye to
ಗುರಿಯಾಗಿ ಹೊಂದಿರು; ದೃಷ್ಟಿಯಲ್ಲಿಟ್ಟುಕೊಂಡಿರು.
ವಿವೇಚನೆಯಿಂದ ಪರಿಗಣಿಸು; ವಿವೇಕದಿಂದ ಪರಿಶೀಲಿಸು.
have eyes only for ಏಕೈಕ ದೃಷ್ಟಿ, ಗುರಿ ಯಾ ಅಭಿಲಾಷೆ ಹೊಂದಿರು; ನಿರ್ದಿಷ್ಟ ವ್ಯಕ್ತಿ ಯಾ ವಸ್ತುವನ್ನು ಬಿಟ್ಟು ಬೇರೆ ಯಾರನ್ನೂ, ಯಾವುದನ್ನೂ ನೋಡದಿರು ಯಾ ಇಚ್ಛಿಸದಿರು.
his eyes are bigger than his belly ಅವನು ದುರಾಸೆಯವನು; ಹೊಟ್ಟೆ ಹಿಡಿಯುವುದಕ್ಕಿಂತ ಹೆಚ್ಚು ಬಡಿಸಿಕೊಳ್ಳುವವನು.
hit person in the eye (ವ್ಯಕ್ತಿಗೆ) ಕಣ್ಣಿಗೆ ಹೊಡೆಯುವಂತೆ, ರಾಚುವಂತೆ — ಕಾಣು; ವಿಸ್ಪಷ್ಟವಾಗಿ ಗೋಚರಿಸು.
if you had half an eye ನೀನು ಪೂರಾ ಕುರುಡನೋ ದಡ್ಡನೋ ಆಗದೆ ಇದ್ದಿದ್ದರೆ.
in a pig’s eye (ಅಶಿಷ್ಟ) ಖಂಡಿತವಾಗಿಯೂ ಇಲ್ಲ; ಎಂದಿಗೂ ಇಲ್ಲ: in a pig’s eye I will! ನಾನೆಂದಿಗೂ ಹೀಗಲ್ಲ, ಹೀಗೆ ಮಾಡಲಾರೆ ಇತ್ಯಾದಿ.
inorthrough the eyes of- ದೃಷ್ಟಿಯಲ್ಲಿ, ಅಭಿಪ್ರಾಯದಲ್ಲಿ: in the eyes of law ಕಾನೂನಿನ ದೃಷ್ಟಿಯಲ್ಲಿ.
in the mind’s eye ಮನಸ್ಸಿನಲ್ಲಿ; ಕಲ್ಪನೆಯಲ್ಲಿ; ಭಾವನೆಯಲ್ಲಿ: in my mind’s eye I pictured the whole scene ಇಡೀ ದೃಶ್ಯವನ್ನು ನಾನು ನನ್ನ ಕಲ್ಪನೆಯಲ್ಲಿ ಚಿತ್ರಿಸಿಕೊಂಡೆ.
in the wind’s eye.
ಗಾಳಿಯ, ಗಾಳಿ ಬೀಸುವ — ದಿಕ್ಕಿನಲ್ಲಿ.
ಗಾಳಿಗೆ ಎದುರಾಗಿ.
keep an eye on ಕಣ್ಣಿಟ್ಟಿರು; ನಿಗಾ ಇಟ್ಟಿರು; ಎಚ್ಚರಿಕೆಯಿಂದ ನೋಡುತ್ತಿರು, ಗಮನಿಸುತ್ತಿರು.
keep an eye openorout (ಯಾವುದಕ್ಕಾದರೂ) ಎಚ್ಚರಿಕೆಯಿಂದ ಎದುರು ನೋಡುತ್ತಿರು; ಕಾಯು; ನಿರೀಕ್ಷಿಸು; ಕಣ್ಣು ಬಿಟ್ಟುಕೊಂಡಿರು.