1rocket
ರಾಕಿಟ್
ನಾಮವಾಚಕ
ರಾಕೆಟ್ ಸಸ್ಯ:
- ಪಚ್ಚಡಿಗೆ ಯಾ ಕಾಯಿಪಲ್ಯೆಗಳಿಗೆ ಉಪಯೋಗಿಸುವ ಹಲವು ಬಗೆಯ ಸಸ್ಯ.
- ಮುಖ್ಯವಾಗಿ ಹೆಸ್ಪರಿಸ್ ಯಾ ಸಿಸಿಂಬ್ರಿಯಂ ಕುಲದ, ಬೇಗ ಬೆಳೆಯುವ ಗಿಡಗಳಲ್ಲೊಂದು.
ಪದಗುಚ್ಛ
- base rocket ಸುವಾಸನೆಯ ಹೂವು ಬಿಡುವ ಒಂದು ಕಾಡುಸಸ್ಯ.
- blue rocket
- ವತ್ಸನಾಭಿ (wolfsbane) ಮತ್ತು ಅಂದವಾದ ಹೂವು ಬಿಡುವ (larkspur) ಸಸ್ಯವಿಶೇಷಗಳು.
- = bluebell.
- sweet rocket = 1rocket(b).
- wall-rocket ಡಿಪ್ಲೊಟ್ಯಾಕ್ಸಿಸ್ ಮುರಲಿಸ್ ಕುಲದ, ಜಜ್ಜಿದಾಗ ಕೆಟ್ಟವಾಸನೆ ಬರುವಂಥ ಹಳದಿ ಹೂವಿನ ಕಳೆ.
- yellow rocket ಹಳದಿ ಹೂವು ಬಿಡುವ, ಕಟುರುಚಿಯ ಎಲೆಗಳುಳ್ಳ ಒಂದು ಬಗೆಯ ಸಸ್ಯ.