See also 1rocket  2rocket
3rocket ರಾಕೆಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rocked ವರ್ತಮಾನ ಕೃದಂತ rocketing)
ಸಕರ್ಮಕ ಕ್ರಿಯಾಪದ
  1. ಆಕಾಶಬಾಣ ಬಿಡು.
  2. ರಾಕೆಟ್ಟುಗಳಿಂದ ಎಡೆಬಿಡದೆ ಹೊಡೆ.
ಅಕರ್ಮಕ ಕ್ರಿಯಾಪದ
  1. (ಕುದುರೆ ಯಾ ಅದರ ಸವಾರ) ಭಗ್ಗನೆ ಮೇಲಕ್ಕೆ ಹಾರು, ನೆಗೆ; ಸರಕ್ಕನೆ ಎಗರು.
  2. (ಜೀವಂಜೀವ ಮೊದಲಾದ ಹಕ್ಕಿಗಳು) ನೇರವಾಗಿ ಆಕಾಶಕ್ಕೆ ಹಾರು; ವೇಗವಾಗಿ ಎತ್ತರಕ್ಕೆ ಹಾರು.
  3. (ಬೆಲೆ ಮೊದಲಾದವುಗಳು) ವಿಪರೀತವಾಗಿ ಏರು; ಗಗನ ಮುಟ್ಟು.