bluebell ಬ್ಲೂಬೆಲ್‍
ನಾಮವಾಚಕ
  1. ನೀಲಿಗಂಟೆ ಹೂಗಿಡ; (ಸ್ಕಾಟ್ಲಂಡ್‍ ಮತ್ತು ಉತ್ತರ ಇಂಗ್ಲಂಡಿನ) ನಸುನೀಲಿಯ, ಕ್ಯಾಂಪ್ಯಾನುಲ ಕುಲದ, ಗಂಟೆಯ ಆಕಾರದ ಹೂಬಿಡುವ ಗಿಡ.
  2. (ಇಂಗ್ಲಂಡ್‍) ಕಾಡು ಹಯಸಿಂತ್‍ (ಗಿಡ).