See also 1up  2up  3up  4up
5up ಅಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ upped; ವರ್ತಮಾನ ಕೃದಂತ upping).
ಸಕರ್ಮಕ ಕ್ರಿಯಾಪದ

(ಆಡುಮಾತು) ಏರಿಸು; ಹೆಚ್ಚಿಸು: upped all their prices ಅವುಗಳ ಬೆಲೆಗಳನ್ನೆಲ್ಲಾ ಏರಿಸಿಬಿಟ್ಟಿರು.

ಅಕರ್ಮಕ ಕ್ರಿಯಾಪದ

ಎದ್ದೇಳು; ಫಕ್ಕನೆದ್ದು ಏನಾದರೂ ಹೇಳು, ಮಾಡು: he ups and says ಅವನು ಫಕ್ಕನೆದ್ದು ಹೇಳುತ್ತಾನೆ.

ಪದಗುಚ್ಛ
  1. up with ಎತ್ತು; ಎಬ್ಬಿಸು; ಮೇಲಕ್ಕೆತ್ತು: he upped with his stick ಕೋಲಿನಿಂದ ಮೇಲಕ್ಕೆತ್ತಿದ.
  2. up $^2$sticks.