See also 1up  2up  4up  5up
3up ಅಪ್‍
ಗುಣವಾಚಕ
  1. ಮೇಲ್ಮುಖವಾಗಿ ಹೋಗುವ; ಮೇಲುಗಡೆ ಹೋಗುವ; ಊರ್ಧ್ವಗಾಮಿ: up stroke ಮೇಲ್ಮುಖದ ಹೊಡೆತ.
  2. (ಬ್ರಿಟಿಷ್‍ ಪ್ರಯೋಗ) ರಾಜಧಾನಿಯತ್ತ ಯಾ ಕೇಂದ್ರದತ್ತ ಪ್ರಯಾಣ ಮಾಡುವ: the up train ರಾಜಧಾನಿಯತ್ತ ಹೋಗುವ ರೈಲು.
  3. (ಬಿಯರ್‍ ಮೊದಲಾದವುಗಳ ವಿಷಯದಲ್ಲಿ) ಉಕ್ಕೇಳುವ; ಬಉರುಗೇಳುವ.