See also 1up  2up  3up  5up
4up ಅಪ್‍
ನಾಮವಾಚಕ

ಅದೃಷ್ಟದ – ಹೊಡೆತ, ಅವಧಿ, ದೆಸೆ.

ಪದಗುಚ್ಛ
  1. on the up and up (ಆಡುಮಾತು)
    1. (ಬ್ರಿಟಿಷ್‍ ಪ್ರಯೋಗ) ಏಕಪ್ರಕಾರ ಉತ್ತಮಗೊಳ್ಳುತ್ತಿರುವ.
    2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಸತ್ಯವಾಗಿರುವ; ಪ್ರಾಮಾಣಿಕವಾಗಿರುವ.
  2. up and over (ಬಾಗಿಲು ಮೊದಲಾದವುಗಳ ವಿಷಯದಲ್ಲಿ) ಮೇಲಕ್ಕೆತ್ತಿ ಮಟ್ಟವಾಗಿ ಹಿಂತಳ್ಳಬಹುದಾದ.
  3. ups and downs
    1. ಹಳ್ಳತಿಟ್ಟುಗಳು; ನೆಲದ ಏರಿಳಿತ.
    2. (ರೂಪಕವಾಗಿ) ಅದೃಷ್ಟದ ಏರಿಳಿತ, ಏಳುಬೀಳುಗಳು.