See also 1smack  2smack  3smack  4smack  6smack  7smack
5smack ಸ್ಮಾಕ್‍
ನಾಮವಾಚಕ
  1. ವಾಸನೆ; ಗಂಧ; ರುಚಿ; (ಆ)ಸ್ವಾದ: has a smack of ginger in it ಅದರಲ್ಲಿ ಕೊಂಚ ಶುಂಠಿಯ ರುಚಿ ಇದೆ.
  2. (ವ್ಯಕ್ತಿಯ ವರ್ತನೆ, ನಡೆನುಡಿಗಳಲ್ಲಿ) ಲಕ್ಷಣ; ಸೂಚನೆ; ಸುಳಿವು; ಛಾಯೆ; ಕುರುಹು; ಗುರುತು: has a smack of recklessness ಹುಚ್ಚು ಸಾಹಸದ ಛಾಯೆ ಇದೆ. has a smack of the old Adam in him ಅವನಲ್ಲಿ ಮಾನವನ ಜನ್ಮಸಿದ್ಧ ಪಾಪದ ಸೂಚನೆಯಿದೆ.
  3. (ಆಹಾರ, ತಿನಿಸು, ಮೊದಲಾದವುಗಳ) ಚೂರು; ತುಣುಕು; ತುತ್ತು ; ಸ್ವಲ್ಪ ಯಾ ರುಚಿ ನೋಡುವಷ್ಟು ಪ್ರಮಾಣ.