See also 1smack  2smack  4smack  5smack  6smack  7smack
3smack ಸ್ಮಾಕ್‍
ಕ್ರಿಯಾವಿಶೇಷಣ

(ಆಡುಮಾತು)

  1. ಫಟೀರೆಂದು; ರಭಸವಾಗಿ ಶಬ್ದ ಮಾಡುತ್ತ: went smack through the windows ಫಟೀರೆಂದು ಕಿಟಕಿಗಳ ಮೂಲಕ ಹೋಯಿತು.
  2. ಚಟ್ಟನೆ ನೇರವಾಗಿ; ಬಿರುಸಿನಿಂದ ಸರಿಯಾಗಿ: went smack into ditch ಚಟ್ಟನೆ ನೇರವಾಗಿ ಚರಂಡಿಗೆ ಹೋಯಿತು. hit him smack on the nose ಸರಿಯಾಗಿ ಅವನ ಮೂಗಿನ ಮೇಲೆ ಹೊಡೆದ.