See also 1smack  2smack  3smack  5smack  6smack  7smack
4smack ಸ್ಮಾಕ್‍
ಅಕರ್ಮಕ ಕ್ರಿಯಾಪದ
  1. (ಒಂದರ) ರುಚಿ ಸ್ವಲ್ಪ ಹೊಂದಿರು ಯಾ ವಾಸನೆ ಸ್ವಲ್ಪ ಉಳ್ಳದ್ದಾಗಿರು: wine smacks of the cork ಮದ್ಯಕ್ಕೆ ಕಾರ್ಕಿನ ಬಿರಡೆಯ ರುಚಿ ಸ್ವಲ್ಪ ಬಂದಿದೆ. smackd of garlic ಬೆಳ್ಳುಳ್ಳಿಯ ಸ್ವಲ್ಪ ವಾಸನೆ ಹೊಂದಿತ್ತು.
  2. (ಒಂದರ) ಸುಳಿವು ಹೊಂದಿರು; ಲಕ್ಷಣ ಹೊಂದಿರು; ಛಾಯೆ ಉಳ್ಳದ್ದಾಗಿರು; ರುಚಿಯಿಂದ ಯಾ ಬೇರೆ ರೀತಿಯ ಮೂಲಕ ಒಂದರ ಇರವನ್ನು ಯಾ ಪರಿಣಾಮವನ್ನು ಸೂಚಿಸು: his manner smacked of superciliousness ಅವನ ವರ್ತನೆ ಸ್ವಪ್ರತಿಷ್ಠೆಯನ್ನು ಸೂಚಿಸಿತ್ತು. your politeness smacks of condescension ನಿನ್ನ ವಿನಯದಲ್ಲಿ ಅನುಗ್ರಹದ ಸುಳಿವಿದೆ. smacks of nepotism ಸ್ವಜನಪಕ್ಷಪಾತದ ಛಾಯೆ ಹೊಂದಿದೆ.