1smack
ನಾಮವಾಚಕ
- ಅಪ್ಪಳಿಕೆ; ತಟ್ಟು; ಅಂಗೈಯಿಂದ ಯಾ ಚಪ್ಪಟೆ ವಸ್ತುವಿನಿಂದ ಕೊಟ್ಟ ಏಟು, ಹೊಡೆತ.
- (ಕ್ರಿಕೆಟ್ನಲ್ಲಿ) ಬಿರುಸು, ಭರ್ಜರಿ, ಜೋರು – ಹೊಡೆತ.
- ಲೊಟಿಕೆ ಮುತ್ತು; ಚಪ್ಪರಿಕೆ ಚುಂಬನ; ಸದ್ದಾಗುವಂತೆ ಚಪ್ಪರಿಸಿಕೊಟ್ಟ ಮುತ್ತು: gave her a hearty smack ಅವಳಿಗೊಂದು ಭರ್ಜರಿ ಲೊಟಿಕೆ ಮುತ್ತು ಕೊಟ್ಟ.
- (ಯಾವುದಾದರೂ ಮೇಲ್ಮೆ ಯನ್ನು ಅಂಗೈಯಿಂದ ಹೊಡೆದಾಗ ಉಂಟಾಗುವ) ಭಾರಿ – ಶಬ್ದ, ಸದ್ದು: heard the smack as it hit the floor ಅದು ನೆಲಕ್ಕೆ ಬಡಿದಾಗ ಧಡ್ ಎಂಬ ಸದ್ದು ಕೇಳಿದೆ.
- (ತುಟಿಗಳನ್ನು ತಟಕ್ಕನೆ ತೆರೆದಾಗ ಉಂಟಾಗುವ, ಸವಿಯನ್ನು ಯಾ ನಿರೀಯನ್ನು ಸೂಚಿಸುವ) ಲೊಟ್ಟೆ; ಲೊಟಿಕೆ; (ಬಾಯಿ) ಚಪ್ಪರಿಕೆ.
ಪದಗುಚ್ಛ
- a smack in the eye (or face) (ರೂಪಕವಾಗಿ)
- ಮುಖಭಂಗ; ಮುಖಮುರಿತ; ಅಪಮಾನ; ಮುಖದ ಮೇಲೆ ಹೊಡೆತ.
- ಹಿನ್ನಡೆ; ವೈಫಲ್ಯ.
- have a smack at (ಆಡುಮಾತು) ಒಂದು ಕೈ ನೋಡು:
- ಪ್ರಯತ್ನಿಸು; ಪರೀಕ್ಷಿಸಿ ಯಾ ಪ್ರಯೋಗ ಮಾಡಿ ನೋಡು.
- ಮೇಲೆ ಬೀಳು; ಎರಗು; ಆಕ್ರಮಣ ಮಾಡು.