See also 1down  2down  3down  4down  5down  6down
7down ಡೌನ್‍
ನಾಮವಾಚಕ
  1. ದುರ್ದೆಸೆ; ದೌರ್ಭಾಗ್ಯ; ದುರಷ್ಟ.
  2. (‘ಡಾಮಿನೋಸ್‍’ ಆಟದಲ್ಲಿ) ಇಳಿತ; ಮೊದಲ ಕಾಯಿ ಇಡುವುದು.
  3. (ಮುಖ್ಯವಾಗಿ ಕುಸ್ತಿಯಲ್ಲಿ ಇದುರಾಳಿಯನ್ನು) ನೆಲಕ್ಕೆ ಬೀಳಿಸುವುದು; ಕೆಡಹುದು; ಚಿತ್ತುಮಾಡುವುದು.
  4. (ಅಮೆರಿಕನ್‍ ಪ್ರಯೋಗ ಮತ್ತು ಕೆನಡಗಳಲ್ಲಿ ಕಾಲ್ಚೆಂಡನ್ನು) ನೆಲಕ್ಕೆ ಇಡುವುದು.
ಪದಗುಚ್ಛ

ups and downs ಏರಿಳಿತಗಳು; ಏಳು ಬೀಳುಗಳು.

ನುಡಿಗಟ್ಟು

have a down on (ಆಡುಮಾತು) ಆಗದಿರು; ಪ್ರೀತಿ ಇಲ್ಲದಿರು; ದೇಷ ಹೊಂದಿರು.