See also 1down  3down  4down  5down  6down  7down
2down ಡೌನ್‍
ನಾಮವಾಚಕ
  1. ಮೊದಲ ಹೊದಿಕೆ; ಹಕ್ಕಿ ಮರಿಗಳ ಮೊದಲಿನ ತುಪ್ಪಳ.
  2. (ಮೆತ್ತೆ ಮೊದಲಾದವುಗಳಲ್ಲಿ ತುಂಬುವ) ಹಕ್ಕಿಯ ತುಪ್ಪುಳು; ತೂಲಿಕೆ.
  3. (ಮುಖ್ಯವಾಗಿ ಮುಖದ ಮೇಲಿನ) ಎಳೆಗೂದಲು.
  4. (ಹಣ್ಣು, ಗಿಡ, ಮೊದಲಾದವುಗಳ ಮೇಲಿನ) ಕೂದಲು; ಹುಲ್ಲಿನಂಥ ಪದಾರ್ಥ.
  5. ತುಪ್ಪಳಿನಂಥ ಪದಾರ್ಥ.