See also 1down  2down  3down  4down  5down  7down
6down ಡೌನ್‍
ಸಕರ್ಮಕ ಕ್ರಿಯಾಪದ

(ಆಡುಮಾತು)

  1. (ಸಾಮಾನ್ಯವಾಗಿ ವ್ಯಕ್ತಿಯನ್ನೊ ವಿಮಾನವನ್ನೊ) ಕೆಳಕ್ಕೆ ತರು; ಇಳಿಸು; ಕೆಡವು; ಉರುಳಿಸು.
  2. ಕೆಳಕ್ಕೆ ಎಸೆ.
  3. ಕುಡಿ; ನುಂಗು; ಇಳಿಸು: down a glass of beer ಒಂದು ಲೋಟ ಬಿಯರ್‍ ಇಳಿಸು.
ನುಡಿಗಟ್ಟು

down tools ಹತ್ಯಾರು ಕೆಳಗಿಡು; ಮುಷ್ಕರ ಹೂಡು; ದಿನದ ಕೆಲಸ ಮಾಡದಿರು; ಕೆಲಸ ನಿಲ್ಲಿಸು.