See also 2lug  3lug  4lug  5lug
1lug ಲಗ್‍
ನಾಮವಾಚಕ

ಲಗ್‍ (ಹುಳು); ಮೀನಿಗೆ ಎರೆಯಾಗಿ ಬಳಸುವ ಒಂದು ಕಡಲ ಹುಳು.

See also 1lug  3lug  4lug  5lug
2lug ಲಗ್‍
ನಾಮವಾಚಕ
See also 1lug  2lug  4lug  5lug
3lug ಲಗ್‍
ಕ್ರಿಯಾಪದ

(ವರ್ತಮಾನ ಕೃದಂತ lugging, ಭೂತರೂಪ ಮತ್ತು ಭೂತಕೃದಂತ lugged).

ಸಕರ್ಮಕ ಕ್ರಿಯಾಪದ
  1. (ಭಾರವಾದ ವಸ್ತುವನ್ನು) ಪ್ರಯಾಸದಿಂದ, ರಭಸದಿಂದ – ಎಳೆ, ಜಗ್ಗು, ತುಯ್ಯಿ.
  2. (ವಿಷಯ ಮೊದಲಾದವನ್ನು) ಅಸಂಬದ್ಧವಾಗಿ ಎಳೆದು ತಂದು ಸೇರಿಸು.
  3. (ಕೆಲಸವೊಂದರಲ್ಲಿ ಭಾಗವಹಿಸುವಂತೆ ಒಬ್ಬನನ್ನು) ಬಲಾತ್ಕರಿಸು; ಬಲವಂತವಾಗಿ ಎಳೆದುಕೊಂಡು ಹೋಗು.
  4. (ಭಾರಿ ಸಾಮಾನನ್ನು ಜೊತೆಯಲ್ಲಿ) ಹೊತ್ತುಕೊಂಡು ಓಡಾಡು.
ಅಕರ್ಮಕ ಕ್ರಿಯಾಪದ

ಬಲವಾಗಿ – ಎಳೆ, ಜಗ್ಗು, ತುಯ್ಯಿ.

See also 1lug  2lug  3lug  5lug
4lug ಲಗ್‍
ನಾಮವಾಚಕ
  1. (ಬಲವಾದ, ಒರಟಾದ) ಎಳೆತ; ತುಯ್ತ.
  2. (ಬಹುವಚನದಲ್ಲಿ) (ಅಮೆರಿಕನ್‍ ಪ್ರಯೋಗ) ಜಂಬ; ಆಡಂಬರ: put on lugs ಜಂಬ ತೋರಿಸು.
See also 1lug  2lug  3lug  4lug
5lug ಲಗ್‍
ನಾಮವಾಚಕ
  1. (ಸ್ಕಾಟ್ಲೆಂಡ್‍ ಯಾ ಆಡುಮಾತು) ಕಿವಿ.
  2. ಕಿವಿ; ಚಾಚು ಹಿಡಿ; ಪಾತ್ರೆಗಳು ಯಂತ್ರಭಾಗಗಳು, ಮೊದಲಾದವನ್ನು ಹಿಡಿದುಕೊಳ್ಳಲು ಯಾ ಬೇರೆ ಸ್ಠಳಕ್ಕೆ ಬಂಧಿಸಲು ಅನುಕೂಲವಾಗುವಂತೆ ಒದಗಿಸಿರುವ ಚಾಚಿಕೆ, ಚಾಚಿಕೊಂಡಿರುವ ಭಾಗ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. ಒಡ್ಡ; ದಡ್ಡ; ಗಮಾರ.
    2. ಪರಾವಲಂಬಿ; ಆಶ್ರಿತ.