lugsail ಲಗ್‍ಸೇ(ಸ)ಲ್‍
ನಾಮವಾಚಕ

ಚೌಮೂಲೆ ಹಾಯಿಪಟ; ಕೂವೆಗೆ ಓರೆಯಾಗಿ ಮತ್ತು ಸುಮಾರು 1/3 ಯಾ 1/4 ಭಾಗ ಒಂದು ಕಡೆಯೂ, ಉಳಿದ ಭಾಗ ಇನ್ನೊಂದು ಕಡೆಯೂ ಇರುವಂತೆ ನೇತು ಹಾಕಲಾದ ಅಡ್ಡಪಟ್ಟಿಯಿಂದ ಇಳಿಯಬಿಟ್ಟ ನಾಲ್ಕು ಮೂಲೆಯ ಹಾಯಿಪಟ.