See also 1lug  2lug  3lug  4lug
5lug ಲಗ್‍
ನಾಮವಾಚಕ
  1. (ಸ್ಕಾಟ್ಲೆಂಡ್‍ ಯಾ ಆಡುಮಾತು) ಕಿವಿ.
  2. ಕಿವಿ; ಚಾಚು ಹಿಡಿ; ಪಾತ್ರೆಗಳು ಯಂತ್ರಭಾಗಗಳು, ಮೊದಲಾದವನ್ನು ಹಿಡಿದುಕೊಳ್ಳಲು ಯಾ ಬೇರೆ ಸ್ಠಳಕ್ಕೆ ಬಂಧಿಸಲು ಅನುಕೂಲವಾಗುವಂತೆ ಒದಗಿಸಿರುವ ಚಾಚಿಕೆ, ಚಾಚಿಕೊಂಡಿರುವ ಭಾಗ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. ಒಡ್ಡ; ದಡ್ಡ; ಗಮಾರ.
    2. ಪರಾವಲಂಬಿ; ಆಶ್ರಿತ.