See also 1lug  2lug  4lug  5lug
3lug ಲಗ್‍
ಕ್ರಿಯಾಪದ

(ವರ್ತಮಾನ ಕೃದಂತ lugging, ಭೂತರೂಪ ಮತ್ತು ಭೂತಕೃದಂತ lugged).

ಸಕರ್ಮಕ ಕ್ರಿಯಾಪದ
  1. (ಭಾರವಾದ ವಸ್ತುವನ್ನು) ಪ್ರಯಾಸದಿಂದ, ರಭಸದಿಂದ – ಎಳೆ, ಜಗ್ಗು, ತುಯ್ಯಿ.
  2. (ವಿಷಯ ಮೊದಲಾದವನ್ನು) ಅಸಂಬದ್ಧವಾಗಿ ಎಳೆದು ತಂದು ಸೇರಿಸು.
  3. (ಕೆಲಸವೊಂದರಲ್ಲಿ ಭಾಗವಹಿಸುವಂತೆ ಒಬ್ಬನನ್ನು) ಬಲಾತ್ಕರಿಸು; ಬಲವಂತವಾಗಿ ಎಳೆದುಕೊಂಡು ಹೋಗು.
  4. (ಭಾರಿ ಸಾಮಾನನ್ನು ಜೊತೆಯಲ್ಲಿ) ಹೊತ್ತುಕೊಂಡು ಓಡಾಡು.
ಅಕರ್ಮಕ ಕ್ರಿಯಾಪದ

ಬಲವಾಗಿ – ಎಳೆ, ಜಗ್ಗು, ತುಯ್ಯಿ.