Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
box
3
box
4
box
5
box
2
box
ನಾಮವಾಚಕ
ಪೆಟ್ಟಿಗೆ; ಪೆಠಾರಿ; ಸಂದೂಕ.
ಡಬ್ಬಿ; ಭರಣಿ; ಕರಡಿಗೆ; ಕರಂಡ; ಸಂಪುಟ.
(ಗಾಡಿಯಲ್ಲಿ) ನಡೆಸುವವನ, ಚಾಲಕನ – ಪೀಠ, ಆಸನ.
ಪೆಟ್ಟಿಗೆ; ಪೆಟ್ಟಿಗೆಯ ತುಂಬ; ಪೆಟ್ಟಿಗೆ ಭರ್ತಿ.
ಹಣದ ಪೆಟ್ಟಿಗೆ; ದುಡ್ಡಿನ ಡಬ್ಬಿ:
put in the box
ಹಣದ ಪೆಟ್ಟಿಗೆಯಲ್ಲಿಡು.
ಬಾಕ್ಸ್; ಉತ್ತರ ಪೆಟ್ಟಿಗೆ; ಕಾಗದದ ಗೂಡು; ಜಾಹೀರಾತಿಗೆ ಉತ್ತರವಾಗಿ ಬಂದ ಕಾಗದಗಳಿಗಾಗಿ ವೃತ್ತಪತ್ರಿಕೆಯ ಕಚೇರಿಯಲ್ಲಿ ಇಟ್ಟಿರುವ ಪೆಟ್ಟಿಗೆ.
(ನಾಟಕಶಾಲೆ, ಪಾನಗೃಹ, ಮೊದಲಾದವುಗಳಲ್ಲಿ) ಬಾಕ್ಸ್; ಪ್ರತ್ಯೇಕವಾದ, ಏಕಾಂತವಾದ – ಜಾಗ, ಸ್ಥಳ, ಅಂಕಣ.
(ಲಾಯ, ರೈಲುಗಾಡಿ, ಮೊದಲಾದವುಗಳಲ್ಲಿ ಕುದುರೆಯನ್ನು ಇಡುವ ಯಾ ಕಟ್ಟುವ) ಅಂಕಣ ಯಾ ಡಬ್ಬಿ:
loose box
ಕುದುರೆ ಸರಾಗವಾಗಿ ಓಡಾಡಬಹುದಾದ ಡಬ್ಬಿ, ಗಾಡಿ.
=
jury-box
.
=
letter-box
.
=
mailbox
.
=
money-box
.
=
post-office box
.
=
sentry-box
.
=
signal-box
.
=
telephone-box
.
=
witness-box
.
ಕಾವಲುಗೂಡು; ಕಾವಲುಗಾರನ ಯಾ (ರೈಲ್ವೆ ಮೊದಲಾದವುಗಳಲ್ಲಿಯ) ಸಂಕೇತಗಾರನ – ಗೂಡು.
(ಮೀನು ಹಿಡಿಯುವುದು, ಬೇಟೆಯಾಡುವುದು, ಮೊದಲಾದವುಗಳಿಗಾಗಿ ಕಟ್ಟಿದ) ಹಂಗಾಮಿ – ಜೋಪಡಿ, ಗುಡಿಸಲು:
fishing box
ಮೀನು ಹಿಡಿಯುವ ಜೋಪಡಿ.
shooting box
ಶಿಕಾರಿ ಗುಡಿಸಲು.
(ಯಂತ್ರಭಾಗಗಳು ಸುರಕ್ಷಿತವಾಗಿ ಇರಲು ಅವುಗಳನ್ನು ಇಡಲು ಮಾಡಿರುವ) ಕಾಪು ಪೆಟ್ಟಿಗೆ; ರಕ್ಷಾಕವಚ; ರಕ್ಷಾ ಸಂಪುಟ.
(ಕ್ರಿಸ್‍ಮಸ್ ಮೊದಲಾದ ಸಂದರ್ಭಗಳಲ್ಲಿ ಕೊಡುವ) ಇನಾಮು ಪೆಟ್ಟಿಗೆ; ಬಹುಮಾನ ಪೆಟ್ಟಿಗೆ.
ಚೌಕಟ್ಟು; ಪತ್ರಿಕೆ, ಪುಸ್ತಕ, ಜಾಹೀರಾತು, ಮೊದಲಾದಗಳಲ್ಲಿ ವಿಷಯವು ಎದ್ದುಕಾಣುವಂತೆ ಮಾಡುವ ರೇಖಾಚೌಕ.
ಆವರಣ; ಸುತ್ತುಗಟ್ಟು ಹಾಕಿರುವ ಪ್ರದೇಶ.
ಗುಹ್ಯ ಕವಚ; ಗುಹ್ಯ ಕಾಪು; ಜನನಾಂಗಗಳನ್ನು ರಕ್ಷಿಸಿಕೊಳ್ಳಲು ಕ್ರಿಕೆಟ್ ಆಟಗಾರರು ಬಳಸುವ ಹಗುರವಾದ ಕವಚ.
(ಕಾಲ್ಚೆಂಡಾಟ) (ಆಡುಮಾತು) ಪೆನಲ್ಟಿ ಪ್ರದೇಶ.
(ಬೇಸ್‍ಬಾಲ್) ಬ್ಯಾಟುಗಾರ ಯಾ ಚೆಂಡು ಎಸೆಯುವವನು ನಿಲ್ಲುವ – ಜಾಗ, ಚೌಕ, ಆವರಣ.
ಪದಗುಚ್ಛ
the box
(ಆಡುಮಾತು) ದೂರದರ್ಶನ (ಯಂತ್ರ); ಟೆಲಿವಿಷನ್.
ನುಡಿಗಟ್ಟು
be in a box
ಇಕ್ಕಟ್ಟಿಗೆ ಸಿಕ್ಕಿ; ಪೇಚಿಗೆ ಸಿಕ್ಕಿ.
in the same box
ಒಂದೇ ಸ್ಥಿತಿಯಲ್ಲಿರುವ; ಅದೇ, ಸಮಾನವಾದ, ಸದೃಶವಾದ – ಅವಸ್ಥೆಯಲ್ಲಿ ಇರುವ.
in the wrong box
ತಪ್ಪು ಜಾಗದಲ್ಲಿ, ಸ್ಥಾನದಲ್ಲಿ, ಸ್ಥಿತಿಯಲ್ಲಿ, ಸನ್ನಿವೇಶದಲ್ಲಿ – ಇರುವ.