sentry-box ಸೆಂಟ್ರಿಬಾಕ್ಸ್‍
ನಾಮವಾಚಕ

ಕಾವಲು(ಗಾರನ) ಗೂಡು; ಪಹರೆಯ(ವನ) ಪೆಟ್ಟಿಗೆ; ಒಬ್ಬ ಕಾವಲುಗಾರ ಯಾ ಪಹರೆದಾರ ನಿಂತು ಕಾವಲು ಕಾಯಬಹುದಾದ, ಮರ ಮೊದಲಾದವುಗಳಿಂದ ಮಾಡಿದ ಗೂಡು.