money box
ನಾಮವಾಚಕ

ಗೋಲಕ; ಹುಂಡಿ ಪೆಟ್ಟಿಗೆ; ಹಣದ ಪೆಟ್ಟಿಗೆ; ಉಳಿತಾಯದ ಹಣವನ್ನು ಕಿಂಡಿಯ ಯಾ ಬಿರುಕಿನ ಮೂಲಕ ಹಾಕಿ ಕೂಡಿಡುವ ಪೆಟ್ಟಿಗೆ.