letter-box ಲೆಟರ್‍ಬಾಕ್ಸ್‍
ನಾಮವಾಚಕ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಟಪಾಲು, ಅಂಚೆ – ಪೆಟ್ಟಿಗೆ; ಅಂಚೆಯ ಪತ್ರಗಳನ್ನು ರವಾನೆಗಾಗಿ ಹಾಕುವ ಪೆಟ್ಟಿಗೆ.