4row
ರೋ
ನಾಮವಾಚಕ
- (ಆಡುಮಾತು) ಗಲಾಟೆ; ಗದ್ದಲ; ಗಲಭೆ; ಹುಯಿಲು; ಗೊಂದಲ; ರಂಪ; ದೊಂಬಿ; ಜಗಳ: what’s the row ಏನು ಗದ್ದಲ? ಏನು ಗಲಾಟೆ?
- ಕಾದಾಟ; ಬಡಿದಾಟ; ರಂಪ; ಗೊಂದಲ: town-&-gown row (ಆಕ್ಸ್‍ಹರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಲ್ಲಿ) ಸದಸ್ಯೇತರರ ಮತ್ತು ಸದಸ್ಯರ ಬಡಿದಾಟ.
- ಆಕ್ಷೇಪಣೆಗೆ ಗುರಿಯಾಗುವುದು; ಬೈಗುಳ ತಿನ್ನುವುದು; ಛೀಮಾರಿ ಮಾಡಿಸಿಕೊಳ್ಳುವುದು: shall get into a row ಬೈಗುಳ ತಿನ್ನುತ್ತೇನೆ; ಆಕ್ಷೇಪಣೆಗೆ ಗುರಿಯಾಗುತ್ತೇನೆ.
ಪದಗುಚ್ಛ
- kick up a row = ಪದಗುಚ್ಛ\((2)\).
- make a row
- ಗಲಾಟೆಮಾಡು; ಗಲಭೆಮಾಡು.
- ಜೋರಾಗಿ ಪ್ರತಿಭಟಿಸು.