3out
ಔಟ್
ನಾಮವಾಚಕ
- (ಆಡುಮಾತು) (ಸ್ಥಳ, ಶಿಕ್ಷೆ, ಪ್ರತೀಕಾರ, ಮೊದಲಾದವುಗಳಿಂದ) ತಪ್ಪಿಸಿಕೊಳ್ಳುವ–ಮಾರ್ಗ, ವಿಧಾನ.
- ನೆಪ; ನೆವ; ಸಬೂಬು.
- (ಬಹುವಚನದಲ್ಲಿ) ಅಧಿಕಾರ ಕಳೆದುಕೊಂಡ (ರಾಜಕೀಯ) ಪಕ್ಷ ವರ್ಗ, ಜನ,.
- (ಟೆನಿಸ್ ಮೊದಲಾದ ಆಟಗಳಲ್ಲಿ) ಮೈದಾನದ ಎಲ್ಲೆಗಳಿಂದ ಹೊರಕ್ಕೆ ಯಾ ಆಚೆಗೆ ಹೊಡೆದ ಚೆಂಡು ಹೊಡೆತ.
ಪದಗುಚ್ಛ
- at outs (with)
- ಭಿನ್ನಾಭಿಪ್ರಾಯದಿಂದ ಕೂಡಿ; ಒಮ್ಮತವಿಲ್ಲದೆ.
- ವಿರೋಧವಾಗಿ; ವೈರದಿಂದ.
- the outs = 3out\((3)\).