6out
ಔಟ್
ಸಕರ್ಮಕ ಕ್ರಿಯಾಪದ
- ಆರಿಸು; ನಂದಿಸು.
- (ಆಡುಮಾತು) (ಬಲವಂತವಾಗಿ, ಬಲಾತ್ಕಾರವಾಗಿ) ಹೊರಕ್ಕೆ ಹಾಕು; ಹೊರದೂಡು.
- (ಮುಷ್ಟಿಕಾಳಗ) ಹೊಡೆದುರುಳಿಸಿಬಿಡು.
ಅಕರ್ಮಕ ಕ್ರಿಯಾಪದ
- ಹೊರಬರು; ಹೊರಬೀಳು; ಹೊರಕ್ಕೆ ಬಾ: murder will out ಖೂನಿ ಹೊರ ಬೀಳುತ್ತದೆ, ಬಯಲಾಗುತ್ತದೆ.
- ಹೊರ ಹೊರಡು; ನಿರ್ಗಮಿಸು.
ಪದಗುಚ್ಛ
- out with (ಬೇಡವಾದ ವ್ಯಕ್ತಿಯನ್ನು) ಹೊರದೂಡು;ಹೊರದಬ್ಬು; ಹೊರಹಾಕು.
- out with it ನೀನು ಯೋಚಿಸುತ್ತಿರುವುದನ್ನು ಹೇಳು, ಹೇಳಿಬಿಡು, ಪ್ರಕಟಿಸು.