1nail
ನೇಲ್
ನಾಮವಾಚಕ
- ಉಗುರು; ನಖ.
- (ಮೃಗಗಳ, ಹಕ್ಕಿಗಳ ಕಾಲಿನ) ಮೊನೆಯುಗುರು.
- (ಮೃದು ಕೊಕ್ಕಿನ ಹಕ್ಕಿಗಳ) ಕೊಕ್ಕಿನ ಮೇಲ್ಭಾಗದಲ್ಲಿನ ಉಗುರು ಪದಾರ್ಥದ ಗಟ್ಟಿಗಂತಿ.
- ಮೊಳೆ; ಆಣಿ.
- ಗಜದ 1/16 ಭಾಗ; $2\frac{ 1} { 4}$ ಅಂಗುಲ (ಹಿಂದೆ ಬಳಸುತ್ತಿದ್ದ ಬಟ್ಟೆಯ ಒಂದು ಅಳತೆ).
ಪದಗುಚ್ಛ
- bite one’s nail (ಅಭ್ಯಾಸಬಲದಿಂದ ಯಾ ತಾಳ್ಮೆಗೆಟ್ಟು) ಉಗುರು ಕಡಿ.
- drive nail in one’s $^1$coffin.
- hard as nails
- ದೃಢಕಾಯನಾಗಿ; ಗಟ್ಟಿಮುಟ್ಟಾಗಿ.
- ಕಲ್ಲೆದೆಯ; ನಿರ್ದಯ; ಕಠಿಣ.
- hit the nail on the head
- ಸರಿಯಾದ ಸ್ಪಷ್ಟನೆ ಕೊಡು.
- ಯಾವುದು ಸರಿಯೋ ಆ ಕೆಲಸ ಮಾಡು.
- ಗುರಿಮುಟ್ಟು.
- hit the right nail= ಪದಗುಚ್ಛ\((4)\).
- nail – biting ತೀವ್ರ ಆತಂಕವನ್ನುಂಟುಮಾಡುವ.
- on the nail (ಮುಖ್ಯವಾಗಿ ಹಣ ಪಾವತಿಯ ವಿಷಯದಲ್ಲಿ) ತಕ್ಷಣ; ಕೂಡಲೇ; ತಡವಿಲ್ಲದೆ.
- right as nails ಸರಿ; ನಿಜ; ಖರೆ; ಖಂಡಿತ ಸರಿ.
- tooth and nail ಶಕ್ತಿಯನ್ನೆಲ್ಲಾ ಬಿಟ್ಟು; ಬಲವಾಗಿ ಪಟ್ಟು ಹಿಡಿದು: fight tooth and nail ಬಲವಾಗಿ ಪಟ್ಟು ಹಿಡಿದು ಹೋರಾಡು.