See also 2coffin
1coffin ಕಾಹಿನ್‍
ನಾಮವಾಚಕ
  1. ಹೆಣದ ಪೆಟ್ಟಿಗೆ; ಶವದಾನಿ; ಶವಸಂಪುಟ; ಹೆಣವನ್ನಿಡುವ ಪೆಟ್ಟಿಗೆ.
  2. ಕುದುರೆಯ ಗೊರಸು.
ನುಡಿಗಟ್ಟು

drive nail in one’s coffin (ಚಿಂತೆ, ಅವಿವೇಕ, ಸ್ವೇಚ್ಛಾಚಾರ, ಮೊದಲಾದವುಗಳಿಂದ ತನ್ನ) ಸಾವನ್ನು ಹತ್ತಿರ ತಂದುಕೊ; ಮೃತ್ಯುವನ್ನು ಬೇಗ ಕರೆದುಕೊ, ಬರಮಾಡಿಕೊ.