See also 1clock  3clock
2clock ಕ್ಲಾಕ್‍
ಸಕರ್ಮಕ ಕ್ರಿಯಾಪದ
  1. (ಆಡುಮಾತು) ನಿಲ್ಗಡಿಯಾರದ ಮೂಲಕ (ರೇಸು ಮೊದಲಾದವುಗಳ) ಖಚಿತಕಾಲ ಗುರುತಿಸು.
  2. (ಆಡುಮಾತು) ಪಂದ್ಯ ಮೊದಲಾದವುಗಳಲ್ಲಿ ನಿರ್ದಿಷ್ಟ ಕಾಲ, ದೂರ, ವೇಗವನ್ನು–ಗುರುತಿಸು, ದಾಖಲೆ ಮಾಡಿಕೊ.
  3. (ಆಡುಮಾತು) ಪಂದ್ಯ ಮೊದಲಾದವುಗಳಲ್ಲಿ ನಿರ್ದಿಷ್ಟ ಕಾಲ, ದೂರ, ವೇಗವನ್ನು ಸಾಧಿಸು.
  4. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಹೊಡೆ.
ಅಕರ್ಮಕ ಕ್ರಿಯಾಪದ
  1. (ಸ್ವಯಂಚಾಲಿತ ಗಡಿಯಾರದ ಮೂಲಕ ಕಾಖಾನೆ ಕೆಲಸಗಾರರು ಮೊದಲಾದವರ) ನಿರ್ಗಮನ ಗುರುತಿಸು; ಹೋದ ಸಮಯ ಯಾ ವೇಳೆ ಗುರುತಿಸು.
  2. (ಸ್ವಯಂಚಲಿ ಗಡಿಯಾರದ ಮೂಲಕ ಕಾರ್ಖಾನೆ ಕೆಲಸಗಾರರು ಮೊದಲಾದವರ) ಪ್ರವೇಶಕಾಲ ಗುರುತಿಸು; ಬಂದ ಸಮಯ ಯಾ ವೇಳೆ ಗುರುತಿಸು.
ಪದಗುಚ್ಛ