2clock
ಕ್ಲಾಕ್
ಸಕರ್ಮಕ ಕ್ರಿಯಾಪದ
- (ಆಡುಮಾತು) ನಿಲ್ಗಡಿಯಾರದ ಮೂಲಕ (ರೇಸು ಮೊದಲಾದವುಗಳ) ಖಚಿತಕಾಲ ಗುರುತಿಸು.
- (ಆಡುಮಾತು) ಪಂದ್ಯ ಮೊದಲಾದವುಗಳಲ್ಲಿ ನಿರ್ದಿಷ್ಟ ಕಾಲ, ದೂರ, ವೇಗವನ್ನು–ಗುರುತಿಸು, ದಾಖಲೆ ಮಾಡಿಕೊ.
- (ಆಡುಮಾತು) ಪಂದ್ಯ ಮೊದಲಾದವುಗಳಲ್ಲಿ ನಿರ್ದಿಷ್ಟ ಕಾಲ, ದೂರ, ವೇಗವನ್ನು ಸಾಧಿಸು.
- (ಬ್ರಿಟಿಷ್ ಪ್ರಯೋಗ) (ಅಶಿಷ್ಟ) ಹೊಡೆ.
ಅಕರ್ಮಕ ಕ್ರಿಯಾಪದ
- (ಸ್ವಯಂಚಾಲಿತ ಗಡಿಯಾರದ ಮೂಲಕ ಕಾಖಾನೆ ಕೆಲಸಗಾರರು ಮೊದಲಾದವರ) ನಿರ್ಗಮನ ಗುರುತಿಸು; ಹೋದ ಸಮಯ ಯಾ ವೇಳೆ ಗುರುತಿಸು.
- (ಸ್ವಯಂಚಲಿ ಗಡಿಯಾರದ ಮೂಲಕ ಕಾರ್ಖಾನೆ ಕೆಲಸಗಾರರು ಮೊದಲಾದವರ) ಪ್ರವೇಶಕಾಲ ಗುರುತಿಸು; ಬಂದ ಸಮಯ ಯಾ ವೇಳೆ ಗುರುತಿಸು.
ಪದಗುಚ್ಛ