(ಡ್ಯಾಂಡಿಲಿಯನ್ ಮೊದಲಾದ ಗಿಡಗಳ) ತುಪ್ಪುಳು ತಲೆ; ತುಪ್ಪುಳಿನಂತಿರುವ ತಲೆಯ ಭಾಗ.
ಪದಗುಚ್ಛ
o’clock ಸಾಮಾನ್ಯವಾಗಿ ಇದನ್ನು ನಿರ್ದಿಷ್ಟ ಗಂಟೆಯನ್ನು ಹೇಳುವಾಗ ಮಾತ್ರ ಬಳಸುತ್ತಾರೆ, ನಿಮಿಷ ಮೊದಲಾದ ಅದರ ಅಂಶಗಳನ್ನು ಹೇಳುವಾಗ ಬಳಸುವುದಿಲ್ಲ: six o’clock ಆರು ಗಂಟೆ. what o’clock is it? ಈಗ ಗಂಟೆ ಎಷ್ಟು?
ನುಡಿಗಟ್ಟು
(a)round the clock
24 ಗಂಟೆಯೂ; ರಾತ್ರಿ ಹಗಲೂ.
(ಕೆಲವು ವೇಳೆ) ಹನ್ನೆರಡು ಗಂಟೆಯೂ.
ಎಡೆಬಿಡದೆ; ನಿರಂತರವಾಗಿ; ಅವಿಶ್ರಾಂತವಾಗಿ; ವಿಶ್ರಾಂತಿ ಪಡೆಯದೆ ಯಾ ಸಮಯದ ಪರಿವೆಯಿಲ್ಲದೆ.
beat the clock ಕೊಟ್ಟ ಸಮಯಕ್ಕೆ ಮೊದಲೇ ಮಾಡಿ ಮುಗಿಸು.
hold the clock on (ಪಂದ್ಯ, ಓಡುವವನು, ಪ್ರಕ್ರಿಯೆ ಮೊದಲಾದವು ತೆಗೆದುಕೊಳ್ಳುವ) ಕಾಲವನ್ನು–ಲೆಕ್ಕ ಹಾಕು, ಎಣಿಸು, ಗೊತ್ತು ಮಾಡು.
put back the clock ಪ್ರಾಚೀನ ಕಾಲಕ್ಕೆ ಹಿಂದಿರುಗು; ಹಿಂದಿನ ಕಾಲಕ್ಕೆ ಮರಳು; ಬಳಕೆ ತಪ್ಪಿದ ಪದ್ಧತಿ ಮೊದಲಾದವನ್ನು ಅನುಸರಿಸು ಯಾ ಪ್ರಾರಂಭಿಸು.