See also 1rest  2rest  3rest  4rest
5rest ರೆಸ್ಟ್‍
ನಾಮವಾಚಕ

(ಚರಿತ್ರೆ) (ಮಧ್ಯಯುಗದ ವೀರರು ಭರ್ಜಿಯನ್ನು ಎಸೆಯಲು ಮೇಲೆತ್ತಿದಾಗ ಅದರ ಬುಡವನ್ನು ಬಿಗಿಯಾಗಿ ಹಿಡಿದಿರಲು ಅಳವಡಿಸಿದ್ದ) ಈಟಿಯ ಊರೆ, ತಡೆ: lance in rest ಊರೆಯಲ್ಲಿಟ್ಟಿರುವ ಈಟಿ. the kinght retired from the fray, lance in rest ಆ ವೀರನು ಈಟಿಯನ್ನು ಊರೆಯಲ್ಲಿಟ್ಟುಕೊಂಡು, ಕಾಳಗದಿಂದ ವಿರಮಿಸಿದ.