See also 1perfect  3perfect
2perfect ಪರ್ಹಿಕ್ಟ್‍
ನಾಮವಾಚಕ

(ವ್ಯಾಕರಣ) ಸಂಪೂರ್ಣವಾಚಿ ಕಾಲ.

ಪದಗುಚ್ಛ
  1. future perfect (ವ್ಯಾಕರಣ) ಪೂರ್ಣಭವಿಷ್ಯದ್ವಾಚಕ; ವರ್ತಮಾನಕಾಲದ ದೃಷ್ಟಿಯಿಂದ ಭವಿಷ್ಯತ್ತಿನಲ್ಲಿ ಪೂರ್ಣಗೊಂಡಿರುವ ಘಟನೆ ಯಾ ಕಾರ್ಯ, ಉದಾಹರಣೆಗೆ will have eaten (ಆ ಕಾಲಕ್ಕೆ) ತಿಂದು ಮುಗಿಸಿರುತ್ತೇನೆ.
  2. past perfect ಪೂರ್ಣ, ಸಮಾಪ್ತ ಭೂತಕಾಲ, ಉದಾಹರಣೆಗೆ have eaten ತಿಂದಿದ್ದೇನೆ.
  3. perfect tense = 2perfect.