See also 1perfect  2perfect
3perfect ಪರ್ಹಿಕ್ಟ್‍
ಸಕರ್ಮಕ ಕ್ರಿಯಾಪದ
  1. ಪೂರ್ತಿಮಾಡು; ಪೂರ್ಣಗೊಳಿಸು; ಪೂರಯಿಸು; ಸಂಪೂರ್ಣವಾಗಿ ನೆರವೇರಿಸು.
  2. ಪರಿಪೂರ್ಣಗೊಳಿಸು; ಸಮಗ್ರಗೊಳಿಸು; ಪೂರ್ಣರೂಪಕ್ಕೆ ತರು; ಸಾಂಗಗೊಳಿಸು.
  3. ಪೂರ್ಣಗೊಳಿಸು; ಉತ್ತಮಗೊಳಿಸು; ಪರಿಷ್ಕರಿಸಿ ಉನ್ನತಮಟ್ಟಕ್ಕೆ, ರೂಪಕ್ಕೆ ತರು: the laboratory methods must be still perfected ಪ್ರಯೋಗಶಾಲೆಯ ವಿಧಾನಗಳು ಇನ್ನಷ್ಟು ಪರಿಷ್ಕಾರಗೊಳ್ಳಬೇಕು.
  4. ಇನ್ನೊಂದು ಪಕ್ಕ ಮುದ್ರಿಸಿ (ಹಾಳೆಯನ್ನು) ಪೂರ್ಣಗೊಳಿಸು, ಪೂರ್ತಿಮಾಡು.