See also 1large  2large
3large ಲಾರ್ಜ್‍
ಕ್ರಿಯಾವಿಶೇಷಣ

( ಪದಗುಚ್ಛಗಳಲ್ಲಿ ಮಾತ್ರ ಪ್ರಯೋಗ).

ನುಡಿಗಟ್ಟು
  1. $^2$by and large ಒಟ್ಟಿನಲ್ಲಿ; ಒಟ್ಟಾರೆ; ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ; ಗುಣದೋಷಗಳನ್ನೆಲ್ಲ ಪರ್ಯಾಲೋಚಿಸಿದರೆ: by and large, the proposed scheme is worthy of acceptance (ಗುಣದೋಷಗಳನ್ನೆಲ್ಲ ಪರಿಶೀಲಿಸಿದ ಮೇಲೆ) ಒಟ್ಟಿನಲ್ಲಿ ಈಗ ಮಂಡಿಸಿರುವ ಯೋಜನೆಯು ಸಭೆಯ ಅಂಗೀಕಾರಕ್ಕೆ ಯೋಗ್ಯವಾಗಿದೆ.
  2. bulk large ದೊಡ್ಡದಾಗಿ, ಬೃಹತ್ತಾಗಿ – ಕಾಣು.
  3. 2loom large.
  4. $^2$writ large ಎದ್ದುಕಾಣುವಂತೆ; ಸ್ಪಷ್ಟಗೋಚರ ವಾಗಿ; ಕಣ್ಣಿಗೆ ಹೊಡೆಯುವಂತೆ; ಸುಸ್ಪಷ್ಟವಾಗಿ.