See also 1large  3large
2large ಲಾರ್ಜ್‍
ನಾಮವಾಚಕ

( ಪದಗುಚ್ಛಗಳಲ್ಲಿ ಮಾತ್ರ ಪ್ರಯೋಗ).

ಪದಗುಚ್ಛ
  1. at large
    1. ಬಿಡುಗಡೆ ಹೊಂದಿ; ಮುಕ್ತನಾಗಿ; ನಿರ್ಬಂಧವಿಲ್ಲದೆ; ಸ್ವತಂತ್ರನಾಗಿ.
    2. ಇಡಿಯಾಗಿ; ಸಂಪೂರ್ಣವಾಗಿ.
    3. (ಕಥನ ಮೊದಲಾದವುಗಳಲ್ಲಿ) ಸವಿಸ್ತಾರವಾಗಿ; ವಿವರಗಳೊಡನೆ.
    4. ಸಮುದಾಯವಾಗಿ; ಸಾಮುದಾಯಿಕವಾಗಿ; ಒಟ್ಟಿನಲ್ಲಿ: popular with the people at large ಒಟ್ಟು ಜನಸಮುದಾಯದ ಅನುರಾಗಕ್ಕೆ ಪಾತ್ರನಾಗಿ.
    5. ಸ್ಥೂಲವಾಗಿ; ಒಟ್ಟಾರೆ; ನಿಷ್ಕೃಷ್ಟವಾಗಿರದೆ; ನಿರ್ದಿಷ್ಟಪಡಿಸದೆ; ನಿರ್ದಿಷ್ಟ ಗುರಿಯಿಲ್ಲದೆ: scatters imputations at large ದೋಷಾರೋಪಣೆಗಳನ್ನು ಒಟ್ಟಾರೆ ಎರಚುತ್ತ ಹೋಗುತ್ತಾನೆ.
  2. gentleman at large
    1. ನಿರ್ದಿಷ್ಟ ಕರ್ತವ್ಯಗಳಿಲ್ಲದ ಆಸ್ಥಾನಿಕ.
    2. ಯಾವ ಒಂದು ಉದ್ಯೋಗವೂ ಇಲ್ಲದವನು; ಕೆಲಸವಿಲ್ಲದವನು; ನಿರುದ್ಯೋಗಿ ಮಹಾಶಯ.
  3. in large ದೊಡ್ಡ, ಭಾರಿ – ಪ್ರಮಾಣದಲ್ಲಿ; ಬೃಹತ್ಪ್ರಮಾಣದಲ್ಲಿ.