leave a card on ಬಂದಿದ್ದುದಾಗಿ ತಿಳಿಸು; ಭೇಟಿ ಚೀಟಿ ಬಿಟ್ಟುಬರು.
one’s best card
ಒಬ್ಬನ ಪ್ರಬಲವಾದ–ವಾದ ಯಾ ವಾದಾಂಶ.
(ತನಗೆ ಬೇಕಾದ್ದನ್ನು ಪಡೆದುಕೊಳ್ಳುವ) ಶ್ರೇಷ್ಠಮಾರ್ಗ; ಅತ್ಯುತ್ತಮ ವಿಧಾನ.
on the cards ಆಗಬಹುದಾದ; ಸಾಧ್ಯ; ಸಂಭವನೀಯ: ಸಂಭಾವ್ಯ.
play one’s cards badly ವಿವೇಚನೆಯಿಲ್ಲದೆ ಕೆಲಸ ಮಾಡು; ತಲೆ ಓಡಿಸದೆ ಕೆಲಸ ಮಾಡು.
play one’s cards well ವಿವೇಚಿಸಿ ಕೆಲಸ ಮಾಡು; ಯೋಚಿಸಿ, ಬುದ್ಧಿವಂತಿಕೆಯಿಂದ ಕೆಲಸ ಮಾಡು; ತಲೆ ಓಡಿಸಿ ಕೆಲಸ ಮಾಡು.
put (all) one’s cards on the table (ಉದ್ದೇಶ, ಯೋಜನೆಗಳು, ಮೊದಲಾದ) ಎಲ್ಲವನ್ನೂ ಹೇಳಿಬಿಡು; ಪೂರ್ತಿ ಪ್ರಕಟಿಸಿಬಿಡು; ಯಾವುದನ್ನೂ–ಮರೆಮಾಚದಿರು, ಗುಟ್ಟಾಗಿಡದಿರು, ಗೋಪ್ಯ ಮಾಡದಿರು.
queer card ವಿಚಿತ್ರ ಮನುಷ್ಯ; ವಿಲಕ್ಷಣ ಮನುಷ್ಯ.
show one’s cards ಗುಟ್ಟು ಬಿಟ್ಟುಕೊಡು; ಮರ್ಮವನ್ನು ಹೊರಗೆಡಹು; ಉದ್ದೇಶ, ಅಭಿಪ್ರಾಯ ಮೊದಲಾದವನ್ನು ಬಯಲುಮಾಡು.
speak by the card ಕರಾರುವಾಕ್ಕಾಗಿ ಮಾತಾಡು; ನಿಖರವಾಗಿ ಹೇಳು; ನಿಷ್ಕೃಷ್ಟವಾಗಿ ನುಡಿ.
sure card ಖಂಡಿತವಾಗಿ ಗೆಲ್ಲುವ ಹೂಟ ಯಾ ವ್ಯಕ್ತಿ.
the card ಸರಿಯಾದ್ದು: ನಿರೀಕ್ಷಿಸಿದ್ದು; ನಿರೀಕ್ಷಿಸಿದ ವಸ್ತು, ವಿಷಯ ಮೊದಲಾದವು.
throw up one’s cards ಸೋಲೊಪ್ಪಿಕೊ; ಕೆಲಸ, ಯೋಜನೆ ಮೊದಲಾದವುಗಳನ್ನು ಕೈಬಿಡು.