See also 2card  3card
1card ಕಾರ್ಡ್‍
ನಾಮವಾಚಕ

(ನೇಯುವುದಕ್ಕೆ ಮುಂಚೆ ನೂಲು, ನಾರು, ಉಣ್ಣೆ ಮೊದಲಾದವನ್ನು ಹಿಂಜಲು, ಯಾ ಬಟ್ಟೆಯ ಮೇಲೆ ಜುಂಗು ಎಬ್ಬಿಸಲು ಬಳಸುವ) ಹಲ್ಲು ಹಣಿಗೆ, ತಂತಿ ಬ್ರಷ್ಷು ಮೊದಲಾದವು.