See also 2whack
1whack ವ್ಯಾಕ್‍
ಸಕರ್ಮಕ ಕ್ರಿಯಾಪದ
  1. (ದೊಣ್ಣೆ ಮೊದಲಾದವುಗಳಿಂದ) ಬಲವಾಗಿ ಹೊಡೆ, ಚೆಚ್ಚು, ಸದೆಬಡಿ.
  2. ಪ್ರಯಾಸ ಪಡು; ಬಹಳ ಕಷ್ಟಪಡು; ಪ್ರಯಾಸದಿಂದ – ಮೇಲಕ್ಕೆತ್ತು, ತರು, ಹೊರು.
  3. (ಅಶಿಷ್ಟ) ಪಾಲು, ಭಾಗ – ಪಡೆ.
See also 1whack
2whack ವ್ಯಾಕ್‍
ನಾಮವಾಚಕ
  1. ಬಲವಾದ ಪೆಟ್ಟು; ಸದೆಬಡಿತ; ದೊಣ್ಣೆಹೊಡೆತ.
  2. ಪ್ರಯಾಸದ ಪ್ರಯತ್ನ: take a whack at a job ಒಂದು ಕೆಲಸದಲ್ಲಿ ಹೆಣಗು, ಪ್ರಯಾಸ ಪಡು.
  3. (ಅಶಿಷ್ಟ) ಪಾಲು; ಭಾಗ.
ಪದಗುಚ್ಛ
  1. have a whack at (ಅಶಿಷ್ಟ) ಪ್ರಯತ್ನ ಮಾಡು; ಒಂದು ಕೈ ನೋಡು.
  2. out of whack (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಅಶಿಷ್ಟ) ಕೆಟ್ಟುಹೋಗಿ; ಕೆಲಸ ಮಾಡದೆ; ಸುಸ್ಥಿತಿಯಲ್ಲಿಲ್ಲದೆ: my stomach is out of whack ನನ್ನ ಹೊಟ್ಟೆ ಕೆಟ್ಟಿದೆ.