See also 2whack
1whack ವ್ಯಾಕ್‍
ಸಕರ್ಮಕ ಕ್ರಿಯಾಪದ
  1. (ದೊಣ್ಣೆ ಮೊದಲಾದವುಗಳಿಂದ) ಬಲವಾಗಿ ಹೊಡೆ, ಚೆಚ್ಚು, ಸದೆಬಡಿ.
  2. ಪ್ರಯಾಸ ಪಡು; ಬಹಳ ಕಷ್ಟಪಡು; ಪ್ರಯಾಸದಿಂದ – ಮೇಲಕ್ಕೆತ್ತು, ತರು, ಹೊರು.
  3. (ಅಶಿಷ್ಟ) ಪಾಲು, ಭಾಗ – ಪಡೆ.