2whack
![ವ್ಯಾಕ್](https://uni-mysore.ac.in/mlrccdictionary/public/images/W/pronunciation/wid1162.png)
ನಾಮವಾಚಕ
- ಬಲವಾದ ಪೆಟ್ಟು; ಸದೆಬಡಿತ; ದೊಣ್ಣೆಹೊಡೆತ.
- ಪ್ರಯಾಸದ ಪ್ರಯತ್ನ: take a whack at a job ಒಂದು ಕೆಲಸದಲ್ಲಿ ಹೆಣಗು, ಪ್ರಯಾಸ ಪಡು.
- (ಅಶಿಷ್ಟ) ಪಾಲು; ಭಾಗ.
ಪದಗುಚ್ಛ
- have a whack at (ಅಶಿಷ್ಟ) ಪ್ರಯತ್ನ ಮಾಡು; ಒಂದು ಕೈ ನೋಡು.
- out of whack (ಮುಖ್ಯವಾಗಿ ಅಮೆರಿಕನ್ ಪ್ರಯೋಗ, ಅಶಿಷ್ಟ) ಕೆಟ್ಟುಹೋಗಿ; ಕೆಲಸ ಮಾಡದೆ; ಸುಸ್ಥಿತಿಯಲ್ಲಿಲ್ಲದೆ: my stomach is out of whack ನನ್ನ ಹೊಟ್ಟೆ ಕೆಟ್ಟಿದೆ.